2026ರ ಎಲ್ ನಿನೋ ಅತ್ಯಂತ ಪ್ರಬಲವಾಗುವ ಸಾಧ್ಯತೆ ಹೆಚ್ಚಿದೆ. ಭಾರತದ ಮುಂಗಾರು, ಕರ್ನಾಟಕದ ಮಳೆ, ಕೃಷಿ, ಜಲಾಶಯ ಮತ್ತು ಉಷ್ಣತೆಯ ಮೇಲೆ ಅದರ ಸಂಭವನೀಯ ಪರಿಣಾಮಗಳ ಕುರಿತು NOAA, WMO, IMD ಹಾಗೂ ವೈಜ್ಞಾನಿಕ ಅಧ್ಯಯನಗಳ ಆಧಾರದ ಮೇಲೆ ತುಮಕೂರು ಲೈವ್ ವಿಶೇಷ ವಿಶ್ಲೇಷಣೆ.
ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರವಾಗಿ ರೂಪಿಸಲಾಗುತ್ತಿರುವ ಭೂಗತ ಸುರಂಗ ಯೋಜನೆ ಈಗ ಲಾಲ್ಬಾಗ್ನ ಸುಮಾರು 300 ಕೋಟಿ ವರ್ಷಗಳಷ್ಟು ಹಳೆಯ ಪೆನಿನ್ಸುಲರ್ ನೈಸ್ ಶಿಲೆಯ ಸುರಕ್ಷತೆ ಕುರಿತು ಮಹತ್ವದ ಪ್ರಶ್ನೆ ಎಬ್ಬಿಸಿದೆ.
ಬೆಂಗಳೂರಿನ ಪ್ರಸ್ತಾವಿತ ಹೆಬ್ಬಾಳ ಭೂಗತ ಸುರಂಗ ಯೋಜನೆಯಿಂದ ಲಾಲ್ಬಾಗ್ನ ಸುಮಾರು 3 ಶತಕೋಟಿ ವರ್ಷಗಳಷ್ಟು ಹಳೆಯ ಪೆನಿನ್ಸುಲರ್ ನೈಸ್ ಶಿಲಾರಚನೆಗೆ ಅಪಾಯ ಉಂಟಾಗಬಹುದು ಎಂದು GSI ಎಚ್ಚರಿಸಿದೆ.