ಕೃಷಿಸಿರಾ ರೈತರು ರಾಗಿ ಕೊಯ್ಲು ಮುಗಿಸಿದರು; ಖರೀದಿ ಕೇಂದ್ರ ತೆರೆಯುವುದು ಯಾವಾಗ?ಬೆಂಬಲ ಬೆಲೆ ಘೋಷಣೆಯಾದರೂ ತಾಲ್ಲೂಕಿನಲ್ಲಿ ಖರೀದಿ ಕೇಂದ್ರದ ವೇಳಾಪಟ್ಟಿ ಬಂದಿಲ್ಲ. ರೈತ ಸಂಘಗಳು ಮುಂದೂಡಿಕೆಗೆ ಆಕ್ಷೇಪ.ರಮೇಶ್ ನಾಯ್ಕ್·52 ದಿನ ಹಿಂದೆ