ಸೋಮವಾರ, ಅಕ್ಟೋಬರ್ 19, 2026·ತುಮಕೂರು 28°

ತುಮಕೂರು ಲೈವ್ ಬ್ರೀಫ್ · ಪ್ರತಿದಿನ ಬೆಳಿಗ್ಗೆ 7ಕ್ಕೆ

ಜಿಲ್ಲೆ

ಜಿಲ್ಲಾ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಘಟಕ: ರಾತ್ರಿ ಶಿಫ್ಟ್ ಕೂಡ ಆರಂಭ

ತಾಲ್ಲೂಕುಗಳಿಂದ ಬರುವ ರೋಗಿಗಳ ಕಾಯುವಿಕೆ ಇಳಿಯಲಿದೆ. ಉಚಿತ ಯೋಜನೆ ಅರ್ಹತೆ ಪಟ್ಟಿ ಪ್ರಕಟ.

ವರದಿ ಅನಿತಾ ರಾವ್· Healthಪ್ರಕಟಣೆ 27 ಆಗ 2026, 4:53 AM IST2 ನಿಮಿಷ ಓದು
EnglishWhatsAppFacebookXTelegramಅಕ್ಷರ ಗಾತ್ರ
ಜಿಲ್ಲಾ ಆಸ್ಪತ್ರೆ ಕಾರಿಡಾರ್
ಡಯಾಲಿಸಿಸ್ ಘಟಕ ವಿಸ್ತರಣೆಯಾದ ಜಿಲ್ಲಾ ಆಸ್ಪತ್ರೆ. · Tumakuru Live / Health

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಕುರ್ಚಿಗಳು ಸೇರ್ಪಡೆಯಾಗಿವೆ. ರಾತ್ರಿ ಶಿಫ್ಟ್ ಆರಂಭವಾದ್ದರಿಂದ ತಾಲ್ಲೂಕುಗಳಿಂದ ಬರುವ ರೋಗಿಗಳಿಗೆ ಅನುಕೂಲ.

ವೈದ್ಯರು ಸಿಬ್ಬಂದಿ ನೇಮಕಾತಿ ಪೂರ್ಣಗೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಆಯಾ ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಘಟಕಗಳಿದ್ದರೆ ಪ್ರಯಾಣ ಕಡಿಮೆಯಾಗುತ್ತದೆ.

ಆರೋಗ್ಯ ಇಲಾಖೆ ಉಚಿತ ಯೋಜನೆಗೆ ಅರ್ಹತಾ ದಾಖಲೆಗಳ ಪಟ್ಟಿ ನೋಟೀಸ್ ಬೋರ್ಡ್‌ನಲ್ಲಿ ಹಾಕಿದೆ.

ವರದಿ

ಅನಿತಾ ರಾವ್

ಶಿಕ್ಷಣ / ಯೋಜನೆ

ಶಾಲೆ, ಆರೋಗ್ಯ, ಸರ್ಕಾರಿ ಯೋಜನೆ.

ಸಂಬಂಧಿತ ಸುದ್ದಿ

ಕೊರಟಗೆರೆ ಗ್ರಾಮದಲ್ಲಿ ನೀರಿನ ಟ್ಯಾಂಕರ್

ಜಿಲ್ಲೆ

ಕೊರಟಗೆರೆ: ಮೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಂಕಷ್ಟ; ಪಂಚಾಯಿತಿ ಸಭೆ ಇಂದು

ಈ ವರದಿಗಾರರಿಂದ ಇನ್ನಷ್ಟು

ಬ್ರೇಕಿಂಗ್ ಅಲರ್ಟ್ ಪಡೆಯಿರಿ