ಸೋಮವಾರ, ಅಕ್ಟೋಬರ್ 19, 2026·ತುಮಕೂರು 28°

ತುಮಕೂರು ಲೈವ್ ಬ್ರೀಫ್ · ಪ್ರತಿದಿನ ಬೆಳಿಗ್ಗೆ 7ಕ್ಕೆ

ಅಪರಾಧ

ಚಿಕ್ಕನಾಯಕನಹಳ್ಳಿ: ಕಲ್ಲುಗಣಿ ಧೂಳು ನಿಯಂತ್ರಣಕ್ಕೆ ಹೊಸ ನಿಬಂಧನೆ

ಶಾಲೆಗಳ ಸಮೀಪದ ಘಟಕಗಳಿಗೆ ನೀರಿನ ಸಿಂಪಡಣೆ ಕಡ್ಡಾಯ. ಉಲ್ಲಂಘನೆಗೆ ಲಾಯಸನ್ಸ್‌ಗೆ ತಡೆ.

ವರದಿ ಸುನೀಲ್ ರೆಡ್ಡಿ· CN Halliಪ್ರಕಟಣೆ 27 ಆಗ 2026, 1:53 AM IST2 ನಿಮಿಷ ಓದು
EnglishWhatsAppFacebookXTelegramಅಕ್ಷರ ಗಾತ್ರ
ಕಲ್ಲುಗಣಿ ಪ್ರದೇಶ
ಧೂಳು ನಿಯಂತ್ರಣಕ್ಕೆ ಒಳಪಡುವ ಘಟಕ. · Tumakuru Live / CN Halli

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಲ್ಲುಗಣಿ ಘಟಕಗಳಿಗೆ ಧೂಳು ನಿಯಂತ್ರಣ ಹೊಸ ನಿಬಂಧನೆ ಜಾರಿ. ಶಾಲೆ ಮತ್ತು ವಸತಿ ವಲಯ 500 ಮೀಟರ್ ಒಳಗಿನ ಘಟಕಗಳು ನೀರಿನ ಸಿಂಪಡಣೆ ಇರಿಸಬೇಕು.

ಗ್ರಾಮಸ್ಥರು ಬಹುಕಾಲದಿಂದ ಉಸಿರಾಟದ ತೊಂದರೆ ದೂರು ನೀಡುತ್ತಿದ್ದಾರೆ. ಆರೋಗ್ಯ ಕೇಂದ್ರದ ವೈದ್ಯರು ಬೇಸಿಗೆಯಲ್ಲಿ ಕೇಸ್‌ಗಳು ಏರುವುದಾಗಿ ಹೇಳಿದ್ದಾರೆ.

ಗಣಿ ಮಾಲೀಕರ ಸಂಘವು ಸಮಯಾವಕಾಶ ಕೇಳಿದೆ. ಜಿಲ್ಲಾ ಆಡಳಿತ 30 ದಿನ ನೀಡಿದೆ.

ವರದಿ

ಸುನೀಲ್ ರೆಡ್ಡಿ

ಅಪರಾಧ ವರದಿಗಾರ

ನಗರ ಮತ್ತು ತಾಲ್ಲೂಕು ಅಪರಾಧ, ನ್ಯಾಯಾಲಯ.

ಸಂಬಂಧಿತ ಸುದ್ದಿ

ಈ ವರದಿಗಾರರಿಂದ ಇನ್ನಷ್ಟು

ಬ್ರೇಕಿಂಗ್ ಅಲರ್ಟ್ ಪಡೆಯಿರಿ